Maruti Alto K10 was launched in India. India’s most-loved hatchback is now revamped with a new 1-Litre Dual-jet VVT engine that is powerful and efficient at the same time. 2022ರ ಮಾರುತಿ ಸುಜುಕಿ ಆಲ್ಟೊ ಕೆ10 ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಹ್ಯಾಚ್‌ಬ್ಯಾಕ್ ಮಾದರಿಯು ಇದೀಗ 1.0 ಲೀಟರ್ ಡ್ಯುಯಲ್-ಜೆಟ್ ವಿವಿಟಿ ಎಂಜಿನ್‌ನೊಂದಿಗೆ ಪರಿಷ್ಕರಿಸಲಾಗಿದೆ. ಜೊತೆಗೆ ಹೊಸ ಆಲ್ಟೊ ಕೆ10 ಮಾದರಿಯು 7-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಸೇರಿದಂತೆ ಹಲವು ಹೊಸ ಉಪಕರಣಗಳನ್ನು ಮತ್ತು ಸುಧಾರಿತ ವಿನ್ಯಾಸ ಸೌಲಭ್ಯ ಹೊಂದಿದೆ. ಹಾಗಾದರೆ ಹೊಸ ಮಾರುತಿ ಸುಜುಕಿ ಆಲ್ಟೊ ಕೆ10 ಮಾದರಿಯಲ್ಲಿ ಇನ್ನು ಯಾವೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ತಿಳಿಯಲು ಈ ವೀಡಿಯೋ ವೀಕ್ಷಿಸಿ.
#MarutiSuzukiAltoK10 #AllNewAltoK10 #2022AltoK10 #ChalPadi #MarutiSuzukiArena